Tuesday, July 21, 2026
spot_imgspot_img
spot_imgspot_img

SSLC ಫಲಿತಾಂಶ ಬೆಳ್ಳಿಪ್ಪಾಡಿ ಉರಮಾಲ್  ರಿಯಾ ಶೆಟ್ಟಿ 97.6% ಅಂಕ

- Advertisement -
- Advertisement -

ಪುತ್ತೂರು:- SSLC ಪರೀಕ್ಷೆಯ ಪಲಿತಾಂಶದಲ್ಲಿ ಬೆಳ್ಳಿಪ್ಪಾಡಿ ಯ ರಿಯಾ ಶೆಟ್ಟಿ 625 ರಲ್ಲಿ 610 ಅಂಕ ಗಳಿಸಿದ್ದಾರೆ. ರಿಯಾ ಶೆಟ್ಟಿ ಯವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ.


ದಿ.ಕೆ.ಎನ್ ಮಹಾಬಲ ಶೆಟ್ಟಿ ಹಾಗೂ ದಿ.ವಿಶಾಲಕ್ಮ್ಷಿ ಶೆಟ್ಟಿ ಯವರ ಮೊಮ್ಮಗಳು, ಮತ್ತು   ಬೆಳ್ಳಿಪ್ಪಾಡಿ ಉರಮಾಲ್ ರಾಜೇಂದ್ರ ಪ್ರಸಾದ್ ಶೆಟ್ಟಿ ಹಾಗೂ ಅನಿತಾ ಆರ್ ಶೆಟ್ಟಿ ದಂಪತಿಗಳ ಸುಪುತ್ರಿ.


 

- Advertisement -

Related news

error: Content is protected !!