- Advertisement -
- Advertisement -
ಕಬಕ: ಸ್ವಿಫ್ಟ್ ಡಿಸೈರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹಣ್ಣಿನ ಅಂಗಡಿಗೆ ನುಗ್ಗಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ಕಬಕದ ಪೋಲ್ಯ ಎಂಬಲ್ಲಿ ಈ ಘಟನೆ ನಡೆದಿದೆ.
ಕಾರು ಕಬಕ ಕಡೆಯಿಂದ ಪುತ್ತೂರಿಗೆ ಹೋಗುತ್ತಿತ್ತು. ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಣ್ಣಿನ ಅಂಗಡಿ ಮತ್ತು ಪಕ್ಕದಲ್ಲೇ ಇದ್ದ ಕಬ್ಬು ಜ್ಯೂಸ್ ಶಾಪ್ಗೂ ಹಾನಿಯಾಗಿದೆ.
- Advertisement -