- Advertisement -
- Advertisement -
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ 2020-21 ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಕಲ್ಲಕಟ್ಟ ಇವರು ಆಯ್ಕೆಯಾಗಿರುತ್ತಾರೆ.
ಇವರು ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ್ ಸದಸ್ಯರಾಗಿರುತ್ತಾರೆ.ಇವರು ವಿಟ್ಲ ಪಟ್ಟಣ ಪಂಚಾಯತಿನ ನಾಲ್ಕನೇ ವಾರ್ಡಿನ (ಚಂದಳಿಕೆ-ಕುರುಂಬಳ) ಸದಸ್ಯರಾಗಿರುತ್ತಾರೆ.
- Advertisement -