Friday, June 27, 2025
spot_imgspot_img
spot_imgspot_img

ಜೀವನದಲ್ಲಿ ಜಿಗುಪ್ಸೆ; ನದಿಗೆ ಬಿದ್ದು ತಾಯಿ-ಮಗಳು ಆತ್ಮಹತ್ಯೆ..!

- Advertisement -
- Advertisement -

ಜೀವನದಲ್ಲಿ ಜಿಗುಪ್ಪೆಗೊಂಡ ತಾಯಿ ಮತ್ತು ಮಗಳು ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಶಹಾಬಾದ್ ಬಳಿ ನಡೆದಿದೆ.

ಎಂ.ಬಿ.ನಗರ ಬಡಾವಣೆಯ ನಿವಾಸಿಗಳಾದ ಆತ್ಮಹತ್ಯೆ ಮಾಡಿಕೊಂಡ ತಾಯಿ ಸುಮಲತಾ(45) ಮಗಳು ವರ್ಷಾ (22) ಎಂದು ಗುರುತಿಸಲಾಗಿದೆ.

ಸೋಮವಾರ ಸಾಯಂಕಾಲದಿಂದ ನಾಪತ್ತೆಯಾಗಿದ್ದರು. ಜೀವನದಲ್ಲಿ ಜಿಗುಪ್ಪೆಗೊಂಡ ತಾಯಿ ಮತ್ತು ಮಗಳು ಲಬುರಗಿ ಶಹಾಬಾದ್ ಬಳಿ ಇರುವ ಕಾಗಿಣಾ ನದಿಗೆ ರಾತ್ರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಶಹಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!