Tuesday, July 21, 2026
spot_imgspot_img
spot_imgspot_img

ಉಕ್ಕುಡದಿಂದ ವಿಟ್ಲಕ್ಕೆ ಬರುವ ದಾರಿ ಮಧ್ಯೆ 20 ಗ್ರಾಂ ತೂಕದ ಚಿನ್ನದ ಸರ ಕಳೆದು ಹೋಗಿರುತ್ತದೆ

- Advertisement -
- Advertisement -

ಈ ಬಗ್ಗೆ ಮಾಹಿತಿ ಅಥವಾ ಚಿನ್ನದ ಸರ ದೊರೆತಲ್ಲಿ 7624802580 ಸಂಪರ್ಕಿಸಿ..!

ವಿಟ್ಲ: ಯುವಕನೊಬ್ಬ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಡಿಕ್ಕಿಯಲ್ಲಿಟ್ಟಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿರುತ್ತದೆ.

ಉಕ್ಕುಡದ ನಿವಾಸಿಯೊಬ್ಬ ಆರ್ಥಿಕ ಸಂಕಷ್ಟದ ನಿಮಿತ್ತ ಮನೆಯಿಂದ ಚಿನ್ನದ ಸರವನ್ನು ಬ್ಯಾಂಕಿನಲ್ಲಿ ಅಡವಿಡಲು ಉಕ್ಕುಡದಿಂದ ವಿಟ್ಲಕ್ಕೆ ಬರುವ ದಾರಿ ಮಧ್ಯೆ ಹಾಗೂ ವಿಟ್ಲ ಮುಖ್ಯ ರಸ್ತೆಯಿಂದ ದೇವಸ್ಥಾನದ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೂಲಕ ಸಾಗಿ ಬಂದಿದ್ದು ಈ ವೇಳೆ ಚಿನ್ನದ ಸರ ಕಳೆದು ಹೋಗಿರುತ್ತದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದುಹೋದ ಚಿನ್ನದ ಸರವು ಯಾರಿಗಾದರೂ ಸಿಕ್ಕಿದ್ದಲ್ಲಿ ಅಥವಾ ಅದರ ಬಗ್ಗೆ ಮಾಹಿತಿ ದೊರೆತಲ್ಲಿ 7624802580 ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

- Advertisement -

Related news

error: Content is protected !!