Saturday, June 28, 2025
spot_imgspot_img
spot_imgspot_img

ಪುತ್ತೂರು:ಪುತ್ತೂರು ನೆಹರು ನಗರ ಪರಿಸರದಲ್ಲಿ ಬಂಗಾರದ ಬ್ರೆಸ್ ಲೆಟ್ ಕಳೆದು ಹೋಗಿದೆ. ಸಿಕ್ಕಿದವರು ಹಿಂದಿರುಗಿಸಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು

- Advertisement -
- Advertisement -

ಪುತ್ತೂರು: ವ್ಯಕ್ತಿಯೊಬ್ಬರ ಬಂಗಾರದ ಬ್ರೆಸ್ ಲೆಟ್ ಫೆಬ್ರವರಿ 2 ರಂದು ಸಂಜೆ 7 ಗಂಟೆ ಸುಮಾರಿಗೆ ಕಳೆದು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ನೆಹರು ನಗರದಿಂದ ಪುತ್ತೂರಿಗೆ ಬೈಕ್ ಮೂಲಕ ತೆರಳುತ್ತಿದ್ದ ಸಂದರ್ಭ ಅವರು ಧರಿಸಿದ್ದ ಬ್ರೇಸ್ ಲೆಟ್ ಕೈಯಿಂದ ಕಳಚಿ ಬಿದ್ದಿದೆ. ಕಪ್ಪು ಬಣ್ಣದ ರಬ್ಬರ್ ಹೊದಿಕೆಯಿಂದ ಕೂಡಿದ ಸಿಂಹ ಮುಖದ ಚಿನ್ನದ ಬ್ರೇಸ್ ಲೆಟ್ ಇದಾಗಿದ್ದು, ಸಿಕ್ಕಿದವರು ಹಿಂದಿರುಗಿಸಿ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬ್ರೇಸ್ ಲೆಟ್ ಕಳಕೊಂಡವರ ಮೊಬೈಲ್ ದೂರವಾಣಿ ಸಂಖ್ಯೆ : 9741316365

- Advertisement -

Related news

error: Content is protected !!