Saturday, June 6, 2026
spot_imgspot_img
spot_imgspot_img

ಕಲ್ಲಡ್ಕದಲ್ಲಿ ಅದ್ದೂರಿಯಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರ

- Advertisement -
- Advertisement -

ಕಲ್ಲಡ್ಕರೋಯಲ್ ಹೆಲ್ತ್ ಪ್ಲಸ್ ಕ್ಲೀನಿಕ್ ಕಲ್ಲಡ್ಕ ಇದರ ಆಶ್ರಯದಲ್ಲಿ.. ಡಾ. ನೂರ ರವರ ಮುಂದಾಳತ್ವದಲ್ಲಿ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರವು ನೆರವೇರಿತು.

487 ಫಲಾನುಭವಿಗಳು ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಬಿ.ಪಿ, ಶುಗರ್, ಇಸಿಜಿ, ಟಿ.ಟಿ ಇಂಜೆಕ್ಷನ್, ಕಣ್ಣಿನ ತಪಾಸಣೆ, ನರ ತಪಾಸಣೆ, ಇಜಾಮ, ಮುಂಜಿ, ರಕ್ತದ ಗುಂಪು ಹಾಗೂ ಇನ್ನಿತರ ಪರೀಕ್ಷೆಗಳು ಶಿಬಿರದಲ್ಲಿ ಉಚಿತವಾಗಿತ್ತು.

ಹಲವಾರು ವೈದ್ಯರು ಶಿಬಿರದ ಯಶಸ್ವಿಯಲ್ಲಿ ಪಾಲುದಾರರಾಗಿದ್ದರು.

- Advertisement -

Related news

error: Content is protected !!