- Advertisement -
- Advertisement -


ವಿಟ್ಲ: ವಿಟ್ಲ ಕಸಬಾ ಗ್ರಾಮದ 11 ವಾರ್ಡ್ ನಲ್ಲಿ ಗುರುಕುಲದ ಸೀತಾರಾಮ ಕೆದಿಲಾಯರು ಶ್ರೀ ರಾಮನ ಮಾತ್ರಾಕ್ಷತೆಯನ್ನು ರಾಮನ ಭಕ್ತರಿಗೆ ನೀಡುವ ಮೂಲಕ ರಾಮಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಅಯೋಧ್ಯೆಯ ರಾಮಮಂತ್ರಾಕ್ಷತೆ ವಿತರಣಾ ಅಭಿಯಾನದಲ್ಲಿ ವಿಟ್ಲ ಮುಡ್ನೂರು ಗ್ರಾಮದ ಬೂತ್ ಸಂಖ್ಯೆ 76ರಲ್ಲಿ ಇಂದು ಬೆಳಿಗ್ಗೆ 7:30 ಗಂಟೆಯಿಂದ 11ರ ತನಕ ಏಕಕಾಲಕ್ಕೆ 196 ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.
ಇಡ್ಕಿದು ಗ್ರಾಮದ ವಾರ್ಡ್ ಸಂಖ್ಯೆ 19 ರಲ್ಲಿ ಕೂಡ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.










- Advertisement -