- Advertisement -
- Advertisement -



ವಿಟ್ಲ: ವಿಟ್ಲದ ಪ್ರತಿಷ್ಠಿತ ಟ್ಯೂಷನ್ ಸೆಂಟರ್‌ಗೆ ಪಾರ್ಟ್ ಟೈಮ್ ಆಗಿ ಟ್ಯೂಷನ್ ನೀಡಲು ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದಾರೆ.
ಸಂಜೆ 4.30 ಗಂಟೆಯಿಂದ 6 ಗಂಟೆ ವರೆಗೆ ಟ್ಯೂಷನ್ ನೀಡಬೇಕಾಗುತ್ತದೆ. ಈಗಾಗಲೇ ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವವರಿಗೆ ಮತ್ತು ಗಣಿತ ಹಾಗೂ ವಿಜ್ಞಾನ ವಿಭಾಗದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9980205258
- Advertisement -








