Saturday, June 28, 2025
spot_imgspot_img
spot_imgspot_img

ತೃತಿಯಲಿಂಗಿಯ ಪ್ರೀತಿಗೆ ಬಿದ್ದು ವಿವಾಹವಾದ ಆಂಧ್ರದ ಯುವಕ..!

- Advertisement -
- Advertisement -

ಯುವಕನೋರ್ವ ತೃತಿಯಲಿಂಗಿಯ ಪ್ರೀತಿಗೆ ಬಿದ್ದು ಆಕೆಯನ್ನು ವಿವಾಹವಾದ ಘಟನೆ ಆಂಧ್ರಪ್ರದೇಶದ ಖಮ್ಮಂನಲ್ಲಿ ನಡೆದಿದೆ.

ಆಂಧ್ರಪ್ರದೇಶದ ನಂದಿಪಟ್ಟಣದ ದೀಪು ಎಂಬಾಕೆಯನ್ನು ಗಣೇಶ್ ಎಂಬ ಯುವಕ ಪ್ರೀತಿಸಿ ವಿವಾಹವಾಗಿದ್ದಾನೆ.

ಗಣೇಶ್ ಒಂದು ವರ್ಷ ಹಿಂದೆ ದೀಪುವನ್ನು ಭೇಟಿ ಮಾಡಿದ್ದನು. ಭೇಟಿ ನಂತರ ಪ್ರೀತಿಗೆ ಮನಸೋತು ಈ ಜೋಡಿ ವಿವಾಹವಾಗಿದ್ದಾರೆ. ಗಣೇಶ್ ಮತ್ತು ದೀಪು ವಿವಾಹದ ಸಂಗತಿಯನ್ನು ಪತ್ರಕರ್ತರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಬೆಳಕಿಗೆ ಬಂದಂತೆ ಇಬ್ಬರ ಫೋಟೋ, ವಿಡಿಯೋ ವೈರಲ್ ಆಗಿದೆ. ಬಳಿಕ ಗಣೇಶ್ ಮತ್ತು ದೀಪು ಪೊಲೀಸರ ಜೊತೆ ರಕ್ಷಣೆ ಕೇಳಿದ್ದಾರೆ. ಆದರೆ ಕುಟುಂಬದವರು ಇಬ್ಬರ ವಿವಾಹವನ್ನು ವಿರೋಧಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!