Saturday, June 28, 2025
spot_imgspot_img
spot_imgspot_img

ಅಬುದಾಬಿ ಲಾಟರಿಯಲ್ಲಿ 45 ಕೋಟಿ ಗೆದ್ದ ಬೆಳ್ತಂಗಡಿಯ ಯುವಕ

- Advertisement -
- Advertisement -

ಬೆಳ್ತಂಗಡಿ: ಅಬುದಾಬಿಯಲ್ಲಿ ನೆಲೆಸಿರುವ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಯುವಕನೋರ್ವನಿಗೆ ಬಿಗ್ ಟಿಕೆಟ್ ಡ್ರಾ ದಲ್ಲಿ 20 ಮಿಲಿಯನ್‌ ಅಂದರೆ 45 ಕೋಟಿ ಗೆದ್ದಿದ್ದಾರೆ.

ಇವರು ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದು ಅಬುದಾಬಿಯ ಪ್ರತಿಷ್ಠಿತ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

- Advertisement -

Related news

error: Content is protected !!