Wednesday, July 2, 2025
spot_imgspot_img
spot_imgspot_img

ಅಳಿಕೆ: ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಜರ್ಸಿ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ಅಳಿಕೆ: ರಾಜೀವ ಗಾಂಧಿ ಯುವ ಶಕ್ತಿ ಸಂಘ ( ರಿ) ಅಳಿಕೆ ಇದರ ಆಶ್ರಯದಲ್ಲಿ ಏ. 26-4-2025ನೇ ಶನಿವಾರದಂದು ನಡೆಯುವ ಹೊನ್ನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಜರ್ಸಿ (t shirt)ನು ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಈ ಕಬ್ಬಡಿ ಪಂದ್ಯಾಟದ ರೂವಾರಿ ಪದ್ಮನಾಭ ಪೂಜಾರಿಯವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಳಿಕೆ ಗ್ರಾಮ ಪಂಚಾಯತ್ ಸದಸ್ಯ ರವೀಶ್ ಕೆ, ಸದಾಶಿವ ಶೆಟ್ಟಿ ಮಡಿಯಲ, ದೈಹಿಕ ಶಿಕ್ಷಕ ಚಂದ್ರಹಾಸ ಶೆಟ್ಟಿ ಪುಳಿತಡಿ, ಚಂದ್ರಶೇಖರ್ ಬೈರಿಕಟ್ಟೆ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸಿತರಿದ್ದರು.

- Advertisement -

Related news

error: Content is protected !!