- Advertisement -
- Advertisement -
ವಿಟ್ಲ: ವಿಚಿತ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಂಬಳಬೆಟ್ಟು ನಿವಾಸಿ ವರ್ಶಿನಿ ಅವರಿಗೆ ಕಾಶಿಮಠ ಶ್ರೀಗೂರೂಜಿ ಅಭಯಹಸ್ತ ತಂಡ ವತಿಯಿಂದ ತಿಂಗಳಿಗಾಗುವಷ್ಟು ಅಕ್ಕಿ, ತೆಂಗಿನಕಾಯಿ, ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.
ಸ್ಪಂದನ ತಂಡದ ವತಿಯಿಂದ ನೀಡಲಾದ ಚೆಕ್ ಅನ್ನು ಪರೀಕ್ಷಿತ್ ಭಟ್ ವಿತರಿಸಿದರು.
ಅಭಯಹಸ್ತ ತಂಡದ ಸದಸ್ಯರು ಹಾಜರಿದ್ದರು.
- Advertisement -