Wednesday, April 23, 2025
spot_imgspot_img
spot_imgspot_img

ವಿಟ್ಲ: ಆಕ್ಟಿವಾ – ಕಾರು ಡಿಕ್ಕಿ

- Advertisement -
- Advertisement -

ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ-ಕುಂಟುಕುಡೇಲು ಸಂಪರ್ಕ ರಸ್ತೆಯಲ್ಲಿ ಆಕ್ಟಿವಾಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಪಕ್ಕದ ಮೋರಿಗೆ ಜಿಗಿದು ಕಾರು ಜಖಂಗೊಂಡಿದೆ.

ಆಕ್ಟಿವಾ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಜಖಂಗೊಂಡಿದ್ದರೂ ಸವಾರ ಮಾತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತೀರಾ ಕಡಿದಾದ ತಿರುವು-ಮುರುವು ರಸ್ತೆಯಲ್ಲಿ ಈ ಹಿಂದೆಯೂ ಸಾಕಷ್ಟು ಅಪಘಾತಗಳು ನಡೆದಿವೆ.

- Advertisement -

Related news

error: Content is protected !!