- Advertisement -
- Advertisement -
ಮಂಗಳೂರು : ಕೋವಿಡ್-19 ಸೋಂಕಿಗೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಬಲಿಯಾದ ಬೆನ್ನಲ್ಲೇ ಇದೀಗ ನಗರದ ಸಹಾಯಕ ಪೊಲೀಸ್ ಆಯುಕ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆ ವರದಿಯಾಗಿದೆ.
ಕಳೆದ ಕೆಲದಿನಗಳ ಹಿಂದೆ ಉಳ್ಳಾಲ ಪೊಲೀಸ್ ರಿಗೆ ಸೊಂಕು ಪತ್ತೆಯಾಗಿತ್ತು.ಹಿಂದಿನಿಂದ ಪೊಲೀಸರ ಬೆನ್ನು ಬಿದ್ದ ಮಹಾಮಾರಿ ಇನ್ನಷ್ಟು ಭೀಕರವಾಗಿ ಹರಡಲು ಪ್ರಾರಂಭವಾಗಿದ್ದು. ತಮ್ಮ ಕರ್ತವ್ಯವನ್ನು ಹಗಲು ರಾತ್ರಿ ಎನ್ನದೇ ಮಾಡುತ್ತಿರುವ ಪೊಲೀಸರಿಗೆ ಇದೀಗ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ.
- Advertisement -