- Advertisement -
- Advertisement -



ಹಸಿರು ಹೊರಕಾಣಿಕೆ ಮೆರವಣಿಗೆ
ಶ್ರೀ ದುರ್ಗಾಪರಮೇಶ್ವರೀ ಅಯ್ಯಪ ಸ್ವಾಮಿ ಭಜನಾ ಮಂದಿರ (ರಿ) ಅಡ್ಯನಡ್ಕ ಆಶ್ರಯದಲ್ಲಿ 48 ನೇ ವರ್ಷದ ಶ್ರೀ ಅಯ್ಯಪ್ಪೋತ್ಸವ ಮತ್ತು ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ ಜ. 2 ರಿಂದ ಜ.4 ರ ವರೆಗೆ ನಡೆಯಲಿದೆ.




ಈ ಪ್ರಯುಕ್ತ ಇಂದು ಹಸಿರು ಹೊರಕಾಣಿಕೆ ಮೆರವಣಿಗೆಯು ಅಡ್ಯನಡ್ಕ ಪೇಟೆಯಲ್ಲಿ ಸಾಗಿ ಬಂತು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು
- Advertisement -








