- Advertisement -
- Advertisement -



ಅಡ್ಯನಡ್ಕ: ವಿ-ಕೇರ್ ಲ್ಯಾಬೋರೇಟರೀಸ್ ವತಿಯಿಂದ ಉಚಿತ ರಕ್ತ ವರ್ಗೀಕರಣ, ಮಧುಮೇಹ, ರಕ್ತದೊತ್ತಡ ತಪಾಸಣೆಯು ನ. 13 ರಿಂದ 14 ರವರೆಗೆ ಅಡ್ಯನಡ್ಕದಲ್ಲಿ ನಡೆಯಲಿದೆ.

ನಾಗರೀಕರು ಈ ಒಂದು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಿ. ವಿಟ್ಲದಲ್ಲಿ ಉತ್ತಮವಾಗಿ ಕಾರ್ಯಾಚರಿಸುತ್ತಿರುವ ವಿ-ಕೇರ್ ಲ್ಯಾಬೋರೇಟರ್ ವತಿಯಿಂದ ಸಾಮಾಜಿಕ ಕಳಕಳಿಯಿಂದ ಹಮ್ಮಿಕೊಳ್ಳಲಾಗಿರುವ ಈ ಒಂದು ಕಾರ್ಯಕ್ರಮವು ಯಶಸ್ವಿಗೊಳಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -