- Advertisement -
- Advertisement -


ವಿಟ್ಲ: ನೂತನವಾಗಿ ಪ್ರಾರಂಭಗೊಂಡು ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯಚರಿಸುತ್ತಿರುವ ಸಾಯಿ ಗಣೇಶ್ ಗ್ಯಾಸ್ನ AEGIS AUTOGAS ವತಿಯಿಂದ ಗ್ರಾಹರಿಗೊಂದು ಶುಭ ಸುದ್ದಿಯೊಂದಿದೆ.

250/-ರೂ. ಖರೀದಿಗೆ 1ಕೂಪನ್ ಉಚಿತವಾಗಿ ಸಿಗಲಿದ್ದು, ಪ್ರತಿದಿನ ಸಂಜೆ 6.00ಗಂಟೆಗೆ ಲಕ್ಕಿ ಡ್ರಾ ನಡೆಯಲಿದೆ. ಡ್ರಾದಲ್ಲಿ ಗೆದ್ದ ವಿಜೇತರು 1,000ರೂ. ಗ್ಯಾಸ್ ಉಚಿತವಾಗಿ ಪಡೆಯಬಹುದೆಂದು ಮಾಲಕ ಸತೀಶ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -