- Advertisement -
- Advertisement -
ವಾಷಿಂಗ್ಟನ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಅಮೆರಿಕದಲ್ಲೂ ರಾಮನ ಜಪ ನಡೆಯುತ್ತಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶಿವರಾಮ್ ಅವರಿಂದ ಅಮೆರಿಕದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ವೈಟ್ ಹೌಸ್ ಬಳಿ ಭಗವಾ ಧ್ವಜ ಹಿಡಿದು ಪಾದಯಾತ್ರೆ ನಡೆಸಿ ಶ್ರೀರಾಮನಿಗೆ ಜೈಕಾರ ಹಾಕಿದ್ರು.
- Advertisement -