- Advertisement -
- Advertisement -
ಅನಂತಾಡಿ: (ಫೆ.24 ) ಇತಿಹಾಸ ಪ್ರಸಿದ್ದ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ “ಮೆಚ್ಚಿ ಜಾತ್ರೆಯು ಫೆ. 24 ರಂದು ನಡೆಯಲಿದೆ.
ಫೆ.23 ಶುಕ್ರವಾರ ರಾತ್ರಿ ಭಂಡಾರಯೇರಿ ಫೆ. 24 ಶನಿವಾರ (ಹುಣ್ಣಿಮೆಯಂದು) ಫೆ. ಶನಿವಾರ ಬೆಳಗ್ಗೆ ಘಂಟೆ 9-00ಕ್ಕೆ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಮೆಚ್ಚಿ ಜಾತ್ರೆಯು ನಡೆಯಲಿದೆ.
ಹರಿಕೆ ಹಣ ಅಂಚೆ ಮೂಲಕ ಕಳುಹಿಸಿದವರಿಗೆ ಅವರ ಸಂಕಲ್ಪ ಪ್ರಕಾರ ಸೇವೆ ನಡೆಸಿ ಅಂಚೆಯ ಮೂಲಕ ಪ್ರಸಾದ ಕಳುಹಿಸಲಾಗುವುದು. ಜಾತ್ರೆಯ ದಿನ ಹರಿಕೆಯ ಜಾನುವಾರಿನ ಬದಲು ಅದರ ಮೊತ್ತವನ್ನು ಆಫೀಸಿನಲ್ಲಿ ಕೊಟ್ಟು ರಶೀದಿ ಪಡೆದು ಪ್ರಸಾದ ಪಡೆಯಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -