Friday, June 5, 2026
spot_imgspot_img
spot_imgspot_img

ಅನಂತಾಡಿ: ಪಿಲ್ಚಂಡಿ ದೈವದ ಪಾತ್ರಿ ರುಕ್ಮಯ್ಯ ಗೌಡ ನಡುಮನೆ ನಿಧನ

- Advertisement -
- Advertisement -
This image has an empty alt attribute; its file name is indane-gas-2-1024x748.jpg

ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಪಿಲ್ಚಂಡಿ ದೈವದ ಪಾತ್ರಿ ಹಿರಿಯರಾದ ರುಕ್ಮಯ್ಯ ಗೌಡ ನಡುಮನೆ ಇಂದು ನಿಧನರಾಗಿದ್ದಾರೆ.

ಇವರು ಪಿಲ್ಚಂಡಿ ದೈವದ ಪಾತ್ರಿಯಾಗಿ, ನಿಷ್ಠಾವಂತ ಪರಿಚಾರಕರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದರು.

- Advertisement -

Related news

error: Content is protected !!