Thursday, March 28, 2024
spot_imgspot_img
spot_imgspot_img

ಇನ್ಮುಂದೆ ನಾವು ಇಬ್ಬರಲ್ಲ ಮೂವರು: ಅನುಷ್ಕಾ ಕೊಹ್ಲಿ ಟ್ವಿಟ್.!

- Advertisement -G L Acharya panikkar
- Advertisement -

ನವದೆಹಲಿ: ಸ್ಟಾರ್​ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ವಿಚಾರವನ್ನು ಅನುಷ್ಕಾ ಅವರು ಟ್ವಿಟರ್​ ಮೂಲಕ ಗುರುವಾರ ಹಂಚಿಕೊಂಡಿದ್ದಾರೆ.

ಮೊದಲ ಬಾರಿ ಬೇಬಿ ಬಂಪ್​ ಫೋಟೋವನ್ನು ಅನುಷ್ಕಾ ಅವರು ಶೇರ್​ ಮಾಡಿಕೊಂಡಿದ್ದು, ಫೋಟೋದಲ್ಲಿ ವಿರಾಟ್​ ಸಹ ತಂದೆಯಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!