Friday, June 27, 2025
spot_imgspot_img
spot_imgspot_img

ಅನುಷ್ಕಾ ಶರ್ಮಳ ಭಾವನಾತ್ಮಕ ಮಾತುಗಳಿಗೆ , ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ!

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರು ತಮ್ಮ ಮಗುವಿನ ಬಂಪ್‌ನ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅನುಷ್ಕಾ, ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

 

ನಿಮ್ಮಲ್ಲಿ ಜೀವನದ ಸೃಷ್ಟಿಯನ್ನು ಅನುಭವಿಸುವುದಕ್ಕಿಂತ ಏನೂ ನೈಜ ಅನುಭವ ಬೇರಿಲ್ಲ.  ನಿಮ್ಮ ನಿಯಂತ್ರಣದಲ್ಲಿಲ್ಲದಿದ್ದಾಗ ನಿಜವಾಗಿಯೂ ಏನಿದು? ಎಂದು ಅನುಷ್ಕಾ ಚಿತ್ರದೊಂದಿಗೆ ಬರೆದಿದ್ದಾರೆ.

ಅನುಷ್ಕಾ ಶರ್ಮ ಭಾನುವಾರ ಮಾಡಿರುವ ಈ ಪೋಸ್ಟ್‌ಗೆ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ‘ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಅವರ ಈ ಕಾಮೆಂಟ್ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದು, ಒಂದೇ ಗಂಟೆಯಲ್ಲಿ 60 ಸಾವಿರಕ್ಕೂ ಅಧಿಕ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. 

- Advertisement -

Related news

error: Content is protected !!