Saturday, May 18, 2024
spot_imgspot_img
spot_imgspot_img

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದಲ್ಲಿ ಅರ್ಧ ಏಕಾಹ ಭಜನೆಗೆ ಚಾಲನೆ

- Advertisement -G L Acharya panikkar
- Advertisement -

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ಆರನೇ ವಾರ್ಷಿಕ ಉತ್ಸವದ ಪ್ರಯುಕ್ತ ಅರ್ಧ ಏಕಾಹ ಭಜನೆ ಸೂರ್ಯೋದಯಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನೆ ಪ್ರಾರಂಭಗೊಂಡಿದೆ.

ಅರ್ಧಏಕಾಹ ಭಜನೆಯಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು :-
ಭಜನೆ ಪ್ರಾರಂಭ – ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ
ಶ್ರೀ ವಿಶ್ವನಾಥ ದೇವಾಡಿಗ ಮತ್ತು ಬಳಗ, ವಿಟ್ಲ
ಶ್ರೀ ವಿಶ್ವಬ್ರಾಹ್ಮಣ ಸೇವಾ ಸಂಘ, ಪಡಿಬಾಗಿಲು
ಶ್ರೀ ವರದರಾಜ ವೆಂಕಟರಮಣ ಭಜನಾ ಮಂಡಳಿ, ಕಾಸರಗೋಡು
ಶ್ರೀ ವಿಠೋಭ ಭಜನಾ ಮಂಡಳಿ, ವಿಟ್ಲ
ಶ್ರೀ ಕಾಶೀ ಭಜನಾ ಮಂಡಳಿ, ಕಾಶೀಮಠ – ವಿಟ್ಲ
ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ವಿಟ್ಲ
ಶ್ರೀ ರಾಮ ಭಜನಾ ಮಂಡಳಿ, ಹನುಮಗಿರಿ – ವಿಟ್ಲ
ಶ್ರೀ ವೆಂಕಟರಮಣ ಭಜನಾ ಮಂಡಳಿ, ಅರಳೀವೃಂದ – ಕಡಂಬು
ಸಾರಸ್ವತ ಭಜನಾ ಮಂಡಳಿ, ವಿಟ್ಲ
ಭಜನಾ ಮಂಗಲೋತ್ಸವ

- Advertisement -

Related news

error: Content is protected !!