Saturday, May 4, 2024
spot_imgspot_img
spot_imgspot_img

ಇಂದು “ಎಡ್ಡೆ ಹಾಲ್‌ದ ಅರ್ಕಲ್” ತುಳು ಮ್ಯೂಸಿಕಲ್ ಮೂವಿ ಬಿಡುಗಡೆ ಸಮಾರಂಭ

- Advertisement -G L Acharya panikkar
- Advertisement -

ಎಸ್.ಎಂ ಟೀಮ್ ಶ್ರೀ ಮಂತ್ರ ಅರ್ಪಿಸುವ ಎಡ್ಡೆ ಹಾಲ್‌ದ ಅರ್ಕಲ್ ತುಳು ಮ್ಯೂಸಿಕಲ್ ಮೂವಿ ಬಿಡುಗಡೆ ಸಮಾರಂಭ ಗೆಳೆಯರ ಬಳಗ ವೇದಿಕೆ ಮೇರಿಹಿಲ್ ಮಂಗಳೂರಿನಲ್ಲಿ ಇಂದು ಸಂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6.30 ಗಂಟೆಗೆ ಎಡ್ಡೆ ಹಾಲ್‌ದ ಅರ್ಕಲ್ ತುಳು ಮ್ಯೂಸಿಕಲ್ ಮೂವಿ ಬಿಡುಗಡೆಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!