- Advertisement -
- Advertisement -


ವಿಟ್ಲ: ಶ್ರೀ ವೆಂಕಟೇಶ್ವರ ಪ್ರೊಸೆಸರ್ ವಿಟ್ಲ ಗೇರು ಬೀಜ ಫ್ಯಾಕ್ಟರಿಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಭೇಟಿ ನೀಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಯುವ ನಾಯಕರಾದ ಕಿಶೋರ್ ಬೊಟ್ಯಾಡಿ, ರವಿಚಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


- Advertisement -