- Advertisement -
- Advertisement -




ಅಕ್ರಮ ಕೆಂಪು ಕಲ್ಲಿನ ಕ್ವಾರಿಗೆ ಕಂದಾಯ ಅಧಿಕಾರಿಗಳಿಂದ ದಾಳಿ ನಡೆಸಿ ಪರವಾನಿಗೆ ಪಡೆಯದೇ ಕರೋಪಾಡಿ ಗ್ರಾಮದ ಸರ್ಕಾರಿ ಸ್ಥಳದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಕ್ವಾರಿಗೆ ದಾಳಿ ನಡೆದಿದೆ.

ಸಾರ್ವಜನಿಕರ ದೂರು ಹಿನ್ನೆಲೆ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಅವರ ಸೂಚನೆಯಂತೆ ವಿಟ್ಲ ಕಂದಾಯ ನಿರೀಕ್ಷಕ M.N.ರವಿ ನೇತೃತ್ವದಲ್ಲಿ ಅಕ್ರಮ ಕ್ವಾರಿಗೆ ದಾಳಿ ನಡೆಸಿ,ಯಂತ್ರ ವಶ ಪಡೆದು ಆರೋಪಿಗಳು ಪರಾರಿಯಾಗಿದರೆ.ಇನ್ನಷ್ಟು ಅಕ್ರಮ ಕ್ವಾರಿಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಾರ್ವಜನಿಕರುಶೀಘ್ರದಲ್ಲೇ ಕಾನೂನು ಬಾಹಿರ ಕ್ವಾರಿಗಳಿಗೆ ಕಂದಾಯ ಅಧಿಕಾರಿಗಳ ದಾಳಿ ನಡೆಸಿದರು.
- Advertisement -