Sunday, June 29, 2025
spot_imgspot_img
spot_imgspot_img

ಬಂಟ್ವಾಳ ಗ್ರಾಮಾಂತರ ಮಹಿಳಾ ಪಿ.ಎಸ್.ಐ ಆಗಿ ಭಾರತಿ ಶೆಟ್ಟಿ ಅಧಿಕಾರ ಸ್ವೀಕಾರ

- Advertisement -
- Advertisement -

ಬಂಟ್ವಾಳ: ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನವಾಗಿ ಸೃಜನಗೊಂಡ ಮಹಿಳಾ ಪೊಲೀಸ್ ಹುದ್ದೆಗೆ ಭಾರತಿ ಶೆಟ್ಟಿ ನೇಮಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬೆಳ್ತಂಗಡಿ ಟ್ರಾಫಿಕ್ ಎಸ್.ಐ.ಆಗಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕಿ ಭಾರತಿ ಶೆಟ್ಟಿ ಅವರನ್ನು ಬಂಟ್ವಾಳ ಗ್ರಾಮಾಂತರ ಮಹಿಳಾ ಪಿ.ಎಸ್.ಐ. ಆಗಿ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

- Advertisement -

Related news

error: Content is protected !!