Friday, June 19, 2026
spot_imgspot_img
spot_imgspot_img

ಪೋಲೀಸರ ಕಣ್ತಪ್ಪಿಸಿ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಬಂದ ವಾಟಾಳ್ ನಾಗರಾಜ್ ಪ್ರತಿಭಟನೆ…!!!

- Advertisement -
- Advertisement -

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿ,ಮತ್ತು ಹೋರಾಟ ನಡೆಸಲು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪೋಲೀಸರ ಕಣ್ತಪ್ಪಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಬಂದಿಳಿದ ವಾಟಾಳ್ ನಾಗರಾಜ್.

ಈ ಸಾರಿ ಹೇಗಾದರು ಸರಿಯೇ ಬೆಳಗಾವಿ ಸುವರ್ಣ ಸೌಧದ ಮುಂದೆ ಹೋರಾಟ ನಡೆಸಿಯೇ ತೀರುತ್ತೇನೆ ಎಂದಿದ್ದ ವಾಟಾಳರು ಪೋಲೀಸರ ಕಣ್ತಪ್ಪಿಸಿ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣ ಸೌಧಕ್ಕೆ ಬಂದು ತಮ್ಮ ಅಧಿವೇಶನ ಬೆಳಗಾವಿಯಲ್ಲಿ ಮಾಡ ಬೇಕೇಂದು ಪ್ರತಿಭಟನೆ ಮಾಡಿದ್ದರು.

ಸರ್ಕಾರದ ವಿರುದ್ದ ವಾಟಾಳ್ ,ಕರೋನಾ ಕೈಬಿಟ್ಟು ಸರ್ಕಾರ ಜನರ ಪ್ರಾಣ ಉಳಿಸದೆ ಜನರು ಸಾಯುತ್ತಿದ್ದರು ಸುಮ್ಮನಿದೆ ಎಂದರು.ಉತ್ತರ ಕರ್ನಾಟಕದ ಅಬಿವೃದ್ದಿ ಹಾಗು ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು.

- Advertisement -

Related news

error: Content is protected !!