- Advertisement -
- Advertisement -



ಬೆಳ್ಳಾರೆ : ಕೊಳ್ತಿಗೆ ಗ್ರಾಮದಲ್ಲಿ ತಾಯಿ ಮಗು ನಾಪತ್ತೆಯಾಗಿರುವ, ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಳ್ತಿಗೆ ಗ್ರಾಮದ ಕುಂಟಿಕಾನ ನಿವಾಸಿ ರಮ್ಯಾ ಎ ವಿ (29ವರ್ಷ ) ಹಾಗೂ ಅವರ ಪುತ್ರಿ ಪ್ರಾಪ್ತಿ (3 ವರ್ಷ) ನಾಪತ್ತೆಯಾದವರು. ಇವರು ಆ.10 ರಿಂದ ಮನೆಯಿಂದ ಕಾಣೆಯಾಗಿದ್ದಾರೆ.
ಈ ಬಗ್ಗೆ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇವರನ್ನು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ನೀಡಿದೆ.
- Advertisement -








