Saturday, June 28, 2025
spot_imgspot_img
spot_imgspot_img

ಬೆಳ್ಳಾರೆ: ವಿರಾಟ್ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಬೆಳ್ಳಾರೆ: ವಿರಾಟ್ ಫ್ರೆಂಡ್ಸ್ ಇದರ ಮಹಾಸಭೆಯಲ್ಲಿ 2023-2023ರ ನೂತನ ಪದಾಧಿಕಾರಿಗಳ ಆಯ್ಕೆಯು ಜು.18 ರಂದು ಬೆಳ್ಳಾರೆ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.

ಅಧ್ಯಕ್ಷ ಸಂತೋಷ್ ಮಣಿಯಾಣಿ, ಕಾರ್ಯದರ್ಶಿ ಜೀವನ್ ಕಲ್ಲೋಣಿ , ಗೌರವಾಧ್ಯಕ್ಷ ಮಿಥುನ್ ಶೆಣೈ, ಖಜಾಂಜಿ ನಂದನ್ ಉಜ್ರೋಳಿ, ಜೊತೆ ಕಾರ್ಯದರ್ಶಿ ಸನತ್ ಕಲ್ಲೋಣಿ , ಉಪಾಧ್ಯಕ್ಷ ಧೀರಜ್ ಬೆಳ್ಳಾರೆ ಆಯ್ಕೆಯಾದರು.

ವಿರಾಟ್ ಫ್ರೆಂಡ್ಸ್ ಆಶ್ರಯದಲ್ಲಿ ಈ ವರ್ಷ 52 ನೇ ವರ್ಷದ ಗಣೇಶೋತ್ಸವ ಬೆಳ್ಳಾರೆಯಲ್ಲಿ ನಡೆಯಲಿದ್ದು ಗಣೇಶೋತ್ಸವ ಅದ್ದೂರಿಯಾಗಿ ನಡೆಯಲಿದೆ.

- Advertisement -

Related news

error: Content is protected !!