Monday, June 22, 2026
spot_imgspot_img
spot_imgspot_img

ನಿಂಬೆಯ ಉಪಯುಕ್ತ ಗುಣಗಳು

- Advertisement -
- Advertisement -

ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ‘ಸಿ’ ಇರುತ್ತದೆ. ಇದು ವಿವಿಧ ರೋಗಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಪ್ರತಿದಿನ 1 ಲೋಟ ನಿಂಬೆ ಪಾನಕವನ್ನು ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು. ನಿಂಬೆ ರಸದಲ್ಲಿರಯವ ಫೆವೆಲೊನಾಯ್ಡ್ ಎಂಬ ಸಂಯುಕ್ತವು ದೇಹವನ್ನು ವಿವಿಧ ರೀತಿಯ ಕ್ಯಾನ್ಸರ್‍ನಿಂದ ರಕ್ಷಿಸುತ್ತದೆ. ನಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯಬಹುದು.
ನಿಂಬೆ ಪಾನಕ ಸೇವಿಸುವುದರಿಂದ ಅತಿಸಾರ ಅಥವಾ ಮಲಬದ್ಧತೆ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ನಿಯಮಿತವಾಗಿ ನಿಂಬೆ ರಸ ಸೇವಿಸಬೇಕು.

- Advertisement -

Related news

error: Content is protected !!