Thursday, March 28, 2024
spot_imgspot_img
spot_imgspot_img

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಇಂದು ಸಂಜೆ ಫೇಸ್ಬುಕ್ ಲೈವ್ ನಲ್ಲಿ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ

- Advertisement -G L Acharya panikkar
- Advertisement -

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಅಂತರರಾಷ್ಟ್ರೀಯ ಸಂಗೀತ ದಿನದ ಅಂಗವಾಗಿ ಸಾಂಸ್ಕೃತಿಕ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವು ಇಂದು ಸಂಜೆ 6 ಗಂಟೆಗೆ ಫೇಸ್ಬುಕ್ ಲೈವ್ ನಲ್ಲಿ ನಡೆಯಲಿದೆ. ಲೈವ್ ಲಿಂಕ್ http://bit.ly/bsgkarnatakalive ಮೂಲಕ ಪ್ರಸಾರವಾಗಲಿದೆ.

https://fb.watch/6giyuhFVRn/

- Advertisement -

Related news

error: Content is protected !!