- Advertisement -
- Advertisement -


ವಿಟ್ಲ: ಬಿ.ಎಂ.ಎಸ್ ಆಟೋ ಚಾಲಕರ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ ನಡೆದಿದೆ. ನೂತನ ಅಧ್ಯಕ್ಷರಾಗಿ ವಸಂತ ಶಿವಾಜಿನಗರ ಹಾಗೂ ಕಾರ್ಯದರ್ಶಿಯಾಗಿ ಮೋಹನ್‌ದಾಸ್.ಯು ವಿಟ್ಲ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಬಿ.ಎಂ.ಎಸ್‌ನ ಗೌರವ ಅಧ್ಯಕ್ಷ ಮೋಹನ್‌ದಾಸ್ ಉಕ್ಕುಡ, ಕಾರ್ಯದರ್ಶಿ ಅಶೋಕ್ ಅಡ್ಯನಡ್ಕ ಹಾಗೂ ಬಿ.ಎಂ.ಎಸ್‌ನ ಮಾಜಿ ಅಧ್ಯಕ್ಷ ವೆಂಕಪ್ಪ ನಾಯ್ಕ, ಕಾರ್ಯದರ್ಶಿ ವಸಂತ ಅನಿಲಕಟ್ಟೆ, ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಸುರೇಶ್ ವಿಟ್ಲ ಉಪಸ್ಥಿತರಿದ್ದರು.




- Advertisement -








