Thursday, July 30, 2026
spot_imgspot_img
spot_imgspot_img

ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್ : ಎಲ್ಲಾ ರೀತಿಯ ಚಿಕಿತ್ಸೆಗಳು ಉಚಿತ!

- Advertisement -
- Advertisement -

ಬೆಂಗಳೂರು : ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಹತ್ವವಾದ ವಿಷಯವೊಂದನ್ನು ತಿಳಿಸಿದ್ದು. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಯಾವುದೇ ತೊಂದರೆಗಳು ಉಂಟಾದರೆ ಈ ರಿಯಾಯಿತಿಯಿಂದ ಆದಷ್ಟು ಬೇಗ ಹಾಗೂ ಬಡವರಿಗೆ ಅಲ್ಪ ಪ್ರಮಾಣದಷ್ಟು ಖರ್ಚಿನಲ್ಲೇ ಚಿಕಿತ್ಸೆ ನೀಡಿಸಬಹುದು ಎಂದು ಬಿ.ಎಸ್. ಯಡಿಯೂರಪ್ಪರವರ ಆಶಯವಾಗಿದೆ.

ಇದರೊಂದಿಗೆ ಅಯುಷ್ಮಾನ್ ಭಾರತ ಅರೋಗ್ಯ ಕರ್ನಾಟಕ ವಿಮೆ ಯೋಜನೆಗಳಡಿ ಬಹು ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನ ಮಹಾಮಾರಿಯ ಹೋಗಲಾಡಿಸುವ ಯುದ್ಧದಲ್ಲಿ ತನ್ನ ಕೈ ಮೀರಿ ಶಕ್ತಿ ಪ್ರದರ್ಶಿಸಿದ ಕೊರೋನ ವಾರಿಯರ್ಸ್ ಗಳಿಗೆ ವಿಶೇಷ ಭತ್ಯೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

- Advertisement -

Related news

error: Content is protected !!