Saturday, April 5, 2025
spot_imgspot_img
spot_imgspot_img

ಧರ್ಮನಗರ: (ಏ.6-13) ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ ಧರ್ಮನಗರ ಹಾಗೂ ಗ್ರಾಮವಿಕಾಸ ಜಯ ಸಮಿತಿ ಇಡ್ಕಿದು ಶಿಬಿರದಲ್ಲಿ ಚಿಣ್ಣರಿಗಾಗಿ ಚೈತ್ರ ಶಿಬಿರ -2025

- Advertisement -
- Advertisement -

ಇಡ್ಕಿದು: ಶ್ರೀ ಜಯದುರ್ಗಪರಮೇಶ್ವರಿ ಭಜನಾ ಸಮಿತಿ ಧರ್ಮನಗರ ಹಾಗೂ ಗ್ರಾಮವಿಕಾಸ ಸಮಿತಿ ಇಡ್ಕಿದು ಸಹಯೋಗದಲ್ಲಿ ಮಕ್ಕಳ ಬೇಸಿಗೆ ರಜಾ ಶಿಬಿರ “ಚಿಣ್ಣರಿಗಾಗಿ ಚೈತ್ರ ಶಿಬಿರ” ಏಪ್ರಿಲ್ 6 ರಿಂದ 13 ರ ವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ. ಚಿಣ್ಣರಿಗಾಗಿ ಚೈತ್ರ ಶಿಬಿರದ ಉದ್ಘಾಟನೆ ಏ. 6 ನೇ ಆದಿತ್ಯವಾರ ರಾಮನವಮಿಯ ಶುಭ ದಿನದಂದು ನಡೆಯಲಿದೆ. ಶಿಬಿರದ ಸಮಾರೋಪ ಸಮಾರಂಭ 13-04-2025 ರಂದು ನಡೆಯಲಿದೆ.

ಈ ಶಿಬಿರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶಿಬಿರದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!