- Advertisement -
- Advertisement -




ಕಾರ್ಕಳ: ಮನೆಯೊಳಗೆ ಗಾಂಜಾ ಪತ್ತೆಯಾಗಿರುವ ಘಟನೆ ಕಾರ್ಕಳದಲ್ಲಿ ನಡಿದಿದೆ.
ಸುನಿಲ್ ಜೋಸೆಫ್ ಟಿ.ಎಸ್. ಎಂಬವರ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಸುನೀಲ್ ಮನೆಯಲ್ಲಿ ಹುಡುಕಾಟ ನಡೆಸಿದಾಗ ಸ್ಟೋರ್ ರೂಮಿನ ಸೋಫಾದಲ್ಲಿ ಗಾಂಜಾದ ಎಲೆ, ಮೊಗ್ಗು ಮತ್ತು ಹೂವಿನ ಭಾಗಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -