Saturday, June 28, 2025
spot_imgspot_img
spot_imgspot_img

ಕೇಪು: ಕಾರು – ಪಿಕಾಪ್‌ ನಡುವೆ ಅಪಘಾತ: ಪ್ರಾಣಾಪಾಯದಿಂದ ಪಾರು..!

- Advertisement -
- Advertisement -

ಕಾರು – ಪಿಕಾಪ್‌ ನಡುವೆ ಅಪಘಾತ ಸಂಭವಿಸಿ, ಸವಾರರು ಅಪಾಯದಿಂದ ಪಾರಾದ ಘಟನೆ ಕೇಪು ಬಳಿ ನಡೆದಿದೆ.

ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರು ಹಾಗೂ ಎದುರು ಭಾಗದಿಂದ ಬಂದ ಪಿಕಪ್‌ ನಡೆಉವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ಇನ್ನೇನು ತಿಳಿಯಬೇಕಿದೆ.

- Advertisement -

Related news

error: Content is protected !!