Friday, April 26, 2024
spot_imgspot_img
spot_imgspot_img

ಕುಖ್ಯಾತ ಗ್ಯಾಂಗ್ ಸ್ಟರ್ ಕಾರು ಅವಘಡದಲ್ಲಿ ಮೃತ್ಯು

- Advertisement -G L Acharya panikkar
- Advertisement -

ಉತ್ತರ ಪ್ರದೇಶ: ಕುಖ್ಯಾತ ಗ್ಯಾಂಗ್ ಸ್ಟರ್ ಕಾರು ಅವಘಡದಲ್ಲಿ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಫಿರೋಜ್ ಖಾನ್ (65) ಎನ್ನುವ ವ್ಯಕ್ತಿಯೇ ಮೃತನಾಗಿದ್ದು 2014 ರಲ್ಲಿ ಈತನ ಮೇಲೆ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಕೇಸ್ ದಾಖಲಿಸಿ ಆರೋಪಿ ಎಂದು ಗುರುತಿಸಲಾಗಿತ್ತು.

ತಲೆ ಮರೆಸಿಕೊಂಡಿದ್ದ ಈತನನ್ನು ಉತ್ತರ ಪ್ರದೇಶದ ಪೋಲೀಸರು ಬಂಧಿಸಿ ಲಖನೌನಿಂದ ಮುಂಬೈಗೆ ವರ್ಗಾಯಿಸುತ್ತಿದ್ದರು.ಈ ವೇಳೆ ಆರೋಪಿಯ ಸಂಬಂಧಿಕರು ಜೊತೆಯಲ್ಲಿ ಇದ್ದರು ಎನ್ನಲಾಗಿದೆ.
ಗ್ವಾಲಿಯರ್ ಬೆಟುಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಬರುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ದನಗಳು ನುಗ್ಗಿದಾಗ ಈ ಘಟನೆ ಸಂಭವಿಸಿದೆ.


ಆರೋಪಿಯ ಸಂಬಂಧಿಕರು ಮತ್ತು ಪೋಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!