- Advertisement -
- Advertisement -
ಉಪ್ಪಿನಂಗಡಿ: ಕಾರು ಬೈಕ್‌ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಹಿರೆಬಂಡಾಡಿ ನಿವಾಸಿ ವಿಶ್ವನಾಥ್ ಗೌಡ (57) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಎ. 18ರಂದು ರಾತ್ರಿ ಆರೋಪಿ ಸಮೀರ್ ತಾನು ಚಲಾಯಿಸುತ್ತಿದ್ದ ರಿಡ್ಜ್ ಕಾರನ್ನು ಸಿಟಿ ಲ್ಯಾಂಡ್ ಹೊಟೇಲ್ ಕಡೆಯಿಂದ ಮಂಗಳೂರು- ಬೆಂಗಳೂರು ರಾ.ಹೆ.ಗೆ ಅಜಾಗರೂಕತೆಯಿಂದ ಚಲಾಯಿಸಿ ವಿಶ್ವನಾಥ್ ಅವರು ಉಪ್ಪಿನಂಗಡಿ ಪೇಟೆ ಕಡೆಯಿಂದ ಗಾಂಧಿ ಪಾರ್ಕ್ ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿದ್ದ ಬುಲೆಟ್ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಇದೀಗ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
- Advertisement -