Wednesday, December 4, 2024
spot_imgspot_img
spot_imgspot_img

*ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ:ಟಿವಿ ಮಾರಾಟದಲ್ಲಿ ವಂಚನೆ ಮಾಡ್ತಿದ್ದ ಖದೀಮ ಅರೆಸ್ಟ್.!*

- Advertisement -
- Advertisement -

ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಟಿವಿ ಮಾರಾಟದಲ್ಲಿ ವಂಚನೆ ಮಾಡ್ತಿದ್ದ ಖದೀಮನನ್ನ ಅರೆಸ್ಟ್​ ಮಾಡಿದ್ದಾರೆ.45 ವರ್ಷದ ಸುರೇಶ್ ಬಂಧಿತ ಆರೋಪಿ. ಈತ ಚಾಮರಾಜಪೇಟೆ ನಿವಾಸಿಯಾಗಿದ್ದು, ಸಾಮಾನ್ಯ ಟಿವಿಗಳಿಗೆ ಸೋನಿ ಸ್ಟಿಕ್ಕರ್ ಹಾಕಿ ಮಾರಾಟ ಮಾಡ್ತಿದ್ದ.

ಬಂಧಿತನಿಂದ 15 ಟಿವಿ ಹಾಗೂ 7 ಲಕ್ಷದ 50 ಸಾವಿರ ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 32 ಇಂಚಿನ ನಾಲ್ಕು ಸ್ಮಾರ್ಟ್​ ಟಿವಿ ಮತ್ತು ಎರಡು ಸಾಮಾನ್ಯ ಟಿವಿಗಳು, 42 ಇಂಚಿನ ಐದು ಸ್ಮಾರ್ಟ್​ ಟಿವಿ, 43 ಇಂಚಿನದ್ದು ಒಂದು ಹಾಗೂ 55 ಇಂಚಿನ ಐದು ಸ್ಮಾರ್ಟ್​ ಟಿವಿಗಳನ್ನ ಜಪ್ತಿ ಮಾಡಲಾಗಿದೆ.

- Advertisement -

Related news

error: Content is protected !!