Wednesday, April 24, 2024
spot_imgspot_img
spot_imgspot_img

ಸ್ಯಾಂಡಲ್ ವುಡ್ ಡ್ರಗ್ಸ್ ನಂಟು: ಸಿಸಿಬಿ ಅಧಿಕಾರಿಗಳಿಂದ ಮತ್ತೊಬ್ಬ ಆರೋಪಿ ವೀರೇನ್ ಖನ್ನಾ ಬಂಧನ.

- Advertisement -G L Acharya panikkar
- Advertisement -

ಬೆಂಗಳೂರು:-ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ದೆಹಲಿ ಮೂಲದ ವೀರೇನ್ ಖನ್ನಾ ಡ್ರಗ್ ಕಿಂಗ್ ಪಿನ್ ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. 

ದೆಹಲಿ ಮೂಲದ ವೀರೇನ್ ಖನ್ನಾ ಬಂಧಿತ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ದೆಹಲಿಗೆ ತೆರಳಿದ್ದ ಇಬ್ಬರು ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಶ್ರೀಧರ್ ಮತ್ತು ಲಕ್ಷ್ಮೀಕಾಂತ್, ಆರೋಪಿ ಖನ್ನಾನನ್ನು ಬಂಧಿಸಿದ್ದಾರೆ.ವೀರೇನ್ ಖನ್ನಾ ಬೆಂಗಳೂರು ಸೇರಿದಂತೆ ವಿವಿಧ ಕಡೆ ದೊಡ್ಡ ಪ್ರಮಾಣದ ಪಾರ್ಟಿಗಳನ್ನು ನಡೆಸುತ್ತಿದ್ದ. ಪ್ರತೀಕ್ ಶೆಟ್ಟಿ, ರಾಜ್ ಜೊತೆಗೆ ಸೇರಿ ಪಾರ್ಟಿಗಳನ್ನು ನಡೆಸುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.

- Advertisement -

Related news

error: Content is protected !!