Thursday, March 28, 2024
spot_imgspot_img
spot_imgspot_img

ಚೀನಾದಲ್ಲಿ ವಿಮಾನ ಪತನ: 130 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಶಂಕೆ

- Advertisement -G L Acharya panikkar
- Advertisement -
vtv vitla
vtv vitla

ಚೀನಾದಲ್ಲಿ ಬೋಯಿಂಗ್ 737 ಪ್ರಯಾಣಿಕರ ವಿಮಾನ ಪತನವಾಗಿದ್ದು, 130 ಕ್ಕೂ ಅಧಿಕ ಮಂದಿ ಸಾವಿನ ಶಂಕೆ ವ್ಯಕ್ತಪಡಿಸಲಾಗಿದೆ.

ಅಂತರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಜನ ಪ್ರಯಾಣಿಸುತ್ತಿದ್ದರು. ದಕ್ಷಿಣ ಚೀನಾದ ಗೌಂಗ್ಸ್‌ಕಿ ಪ್ರಾಂತ್ಯದಲ್ಲಿ ಈ ದುರಂತ ನಡೆದಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಪರಿಹಾರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿದೆ ಎನ್ನಲಾಗಿದೆ. ಬೋಯಿಂಗ್ 737 ವಿಮಾನ ಇದಾಗಿದ್ದು, ಕುನ್‌ಮಿಂಗ್‌ನಿಂದ ಗೌಂಗುಗೆ ತೆರಳುತ್ತಿತ್ತು ಎಂದು ವರದಿಗಳು ತಿಳಿಸಿವೆ.

- Advertisement -

Related news

error: Content is protected !!