- Advertisement -
- Advertisement -



ಕರಾವಳಿಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಅಲ್ಲಲ್ಲಿ ರಸ್ತೆ ಮೇಲೆ ಮಣ್ಣು, ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದು ಅಪಾಯ ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ವಿಟ್ಲ ಸಾಲೆತ್ತೂರು ರಸ್ತೆಯ ನೆತ್ರಕೆರೆ ರಸ್ತೆ ತಿರುವಿನಲ್ಲಿ ಕಾಂಪೌಂಡ್ ಕುಸಿತ ಘಟನೆ ನಡೆದಿದೆ. ಪಾಂಚಜನ್ಯ ಲೇಜೌಟ್‌ನ ಕೆಳಭಾಗದ ಮನೆಯಂಚಿನಲ್ಲಿರುವ ಕಾಂಪೌಂಡ್ ರಸ್ತೆಗೆ ಕುಸಿದಿದ್ದು, ಒಂದು ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ.
ಅಪಾಯದ ಅಂಚಿನಲ್ಲಿರುವ ಈ ರಸ್ತೆ ವಾಹನ ಸವಾರರಿಗೆ ತೊಂದರೆ ಉಂಟಾಗಬಹುದು.
- Advertisement -








