Wednesday, July 2, 2025
spot_imgspot_img
spot_imgspot_img

ವಿಟ್ಲ ಠಾಣಾ ನಿರೀಕ್ಷಕ ಹೆಚ್‌ ನಾಗರಾಜ್ ರವರಿಗೆ ರಾಮ ಮಂದಿರದ ಹಾಗೂ G.S.B ಸಮಾಜದ ವತಿಯಿಂದ ಅಭಿನಂದನೆ

- Advertisement -
- Advertisement -

ರಾಮ ನವಮಿ ದಿನದಂದು ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ರವರನ್ನು ರಾಮ ಮಂದಿರದ ಹಾಗೂ G.S.B ಸಮಾಜದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಾಧಕೃಷ್ಣ ಪೈ, ರಾಧಕೃಷ್ಣ ನಾಯಕ್‌, ಹರೀಶ್‌ ನಾಯಕ್‌, ಮುರಳೀಧರ ಭಟ್‌, ನವನೀತ್‌ ಭಟ್‌, ಸುಭಾಶ್ಚಂದ್ರ ನಾಯಕ್‌, ಮತ್ತು ವಿಕಾಸ್‌ ಭಟ್‌ ಉಪಸ್ಥಿತರಿದ್ದರು.

- Advertisement -

Related news

error: Content is protected !!