- Advertisement -
- Advertisement -
ಮಂಗಳೂರಿನಲ್ಲಿ 7 ದಿನದ ಮಗುವಿಗೆ ಕೊರೋನಾ ಸೋಂಕು ದೃಢ ವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜನಿಸಿದ್ದ ಮಗುವಿನಲ್ಲಿ ಸೊಂಕು ಪತ್ತೆ ಯಾಗಿದೆ.

21 ವರ್ಷದ ಮಗುವಿನ ತಾಯಿಗೆ ಜೂನ್ 28 ರಂದು ಕೊರೋನಾ ಪಾಸಿಟಿವ್ ಪತ್ತೆ ಆಗಿತ್ತು .ಸದ್ಯ ಮಂಗಳೂರಿನ ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.


- Advertisement -