- Advertisement -
- Advertisement -
ಮಂಗಳೂರು:- ಮಂಗಳೂರಿನಲ್ಲಿ ಮಾರಕ ಕೊರೋನಾಗೆ ಮತ್ತೊಂದು ಬಲಿಯಾಗಿದೆ.ಮಂಗಳೂರು ಹೊರವಲಯದ ಮೂಡಬಿದ್ರೆ ನಿವಾಸಿ ಸಾವು.53 ವರ್ಷ ಪ್ರಾಯದ ಗಂಡಸು ಕೊರೋನಾ ಸೊಂಕಿಗೆ ಬಲಿಯಾದ ವ್ಯಕ್ತಿ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು. ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 26ಕ್ಕೆ ಏರಿಕೆ ಆಗಿದೆ.


- Advertisement -