- Advertisement -
- Advertisement -
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಟೆಸ್ಟ್ ಮಾಡುವ ಪೆಥಾಲಜಿಸ್ಟ್ ಗೆ ಕೊರೋನಾ ಪಾಸಿಟಿವ್ ಸೊಂಕು ಪತ್ತೆ ಯಾಗಿದೆ. ಮಂಗಳೂರಿನಲ್ಲಿ ಇರುವ ಕೋವಿಡ್ ಆಸ್ಪತ್ರೆಯ ಲ್ಯಾಬ್ ನ ಪೆಥಾಲಜಿಸ್ಟ್ ಗೆ ಸೊಂಕು ಪತ್ತೆ ಆಗಿದೆ. ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆ ಸಿಬ್ಬಂದಿ.
ದ.ಕ.ಜಿಲ್ಲೆಯಲ್ಲಿ ಆತಂಕ ಮೂಡಿಸಿದ ಕೊರೋನಾ ಅಟ್ಟಹಾಸ ಇವತ್ತು ಕೂಡ ಕರಾವಳಿಯಲ್ಲಿ ಕೊರೋನಾ ಸೊಂಕು ಸ್ಪೋಟವಾಗಲಿದೆ.
- Advertisement -