- Advertisement -
- Advertisement -
ಮಂಗಳೂರು : ಕರಾವಳಿಯಲ್ಲಿ ಮತ್ತೆ ಕೊರೊನಾ ಸ್ಪೋಟ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 83 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ 48, ILI ಪ್ರಕರಣದಿಂದ 20, SARI ಪ್ರಕರಣ 1, ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 3 ಜನರಿಗೆ ,ಸಂಪರ್ಕಕ್ಕೆ ಸಿಗದ 3 ಪ್ರಕರಣ, ಶಸ್ತ್ರಚಿಕಿತ್ಸೆ ಮಾಡೋ ಮೊದಲು ಮೂವರಿಗೆ ಕೊರೋನಾ ಪಾಸಿಟಿವ್ ಪತ್ತೆ ಆಗಿದೆ.ಇಂದು ಜಿಲ್ಲೆಯಲ್ಲಿ ಕೊರೊನಾ ಗೆ ಒಂದು ಬಲಿ ಯಾಗಿದೆ.
ರಾಜ್ಯದಲ್ಲಿ ಇಂದು 1498 ಪಾಸಿಟಿವ್ ಪತ್ತೆಯಾಗಿದೆ.ಬೆಂಗಳೂರಿನಲ್ಲಿ 800 ಪಾಸಿಟಿವ್ ಕೊರೊನಾ ಸೊಂಕು ಪತ್ತೆ ಯಾಗಿದ್ದು ,ರಾಜ್ಯದಲ್ಲಿ ಇಂದು ಒಟ್ಟು ಸಾವು 15 ಜನರು ಕೊರೊನಾ ಸೊಂಕು ಗೆ ಬಲಿ ಯಾಗಿದ್ದರೆ.
- Advertisement -