Saturday, June 6, 2026
spot_imgspot_img
spot_imgspot_img

ಕಂಬಳಬೆಟ್ಟು: ಚೈತ್ರ ಶಿಬಿರದ 6 ನೇ ದಿನ: ನಿವೃತ್ತ ಮಿಲಿಟರಿ ಅಧಿಕಾರಿ ಶಿವಪ್ರಕಾಶ್ ಬೀಡಿನಮಜಲು ಇವರಿಂದ ಭಾರತದ ಸೇನೆಯ ಅನುಭವ ಹಾಗೂ ಮಾಹಿತಿ ಕಾರ್ಯಾಗಾರ

- Advertisement -
- Advertisement -

ಕಂಬಳಬೆಟ್ಟು: ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಚೈತ್ರ ಶಿಬಿರದ 6 ನೇ ದಿನ, ಬೆಳಿಗ್ಗೆ ನಿತ್ಯದ ಪ್ರಾರ್ಥನೆ, ಭಜನೆ, ದೇಶ ಭಕ್ತಿ ಗೀತೆಗಳ ಅಭ್ಯಾಸ ನಡೆಯಿತು.

ಬಳಿಕ ನಿವೃತ್ತ ಮಿಲಿಟರಿ ಅಧಿಕಾರಿ ಶಿವಪ್ರಕಾಶ್ ಬೀಡಿನಮಜಲು ಇವರು ಭಾರತದ ಭೂ ಸೇನೆ, ವಾಯುಸೇನೆ, ಮತ್ತು ನೌಕಸೇನೆಯ ಬಗ್ಗೆ, ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಭಾರತದ ಕಾಶ್ಮೀರದ ಗಡಿಭಾಗದಲ್ಲಿನ ಪರಿಸ್ಥಿತಿಯ ಕುರಿತು ವಿವರಿಸಿದರು.

- Advertisement -

Related news

error: Content is protected !!